foot-ton ಹುಟ್‍ಟನ್‍
ನಾಮವಾಚಕ

(ಭೌತವಿಜ್ಞಾನ) ಹುಟ್‍ಟನ್‍ (ಕೆಲಸ ಯಾ ಶಕ್ತಿಯ ಒಂದು ಮಾನ); ಒಂದು ಟನ್‍ ತೂಕವನ್ನು ಒಂದು ಅಡಿ ಮೇಲಕ್ಕೆತ್ತಿದಾಗ ನಡೆಯುವ ಕೆಲಸ ಯಾ ಹಾಗೆ ಎತ್ತಲು ಅಗತ್ಯವಾಗುವ ಶಕ್ತಿ.