1foot-slogging ಹುಟ್‍ಸ್ಲಾಗಿಂಗ್‍
ನಾಮವಾಚಕ

(ಕೆಸರಿನಲ್ಲಿ) ಕಾಲೆಳೆದುಕೊಂಡು ನಡೆಯುವುದು; ಪ್ರಯಾಸದಿಂದ ಹೆಜ್ಜೆ ಇಡುವುದು, ಹಾಕುವುದು.

2foot-slogging ಹುಟ್‍ಸ್ಲಾಗಿಂಗ್‍
ಗುಣವಾಚಕ

(ಕೆಸರಿನಲ್ಲಿ) ಕಾಲೆಳೆದುಕೊಂಡು ನಡೆಯುವ, ಹೋಗುವ; ಪ್ರಯಾಸದಿಂದ ಹೆಜ್ಜೆ ಇಡುವ, ಹಾಕುವ.