foot-rope ಹುಟ್‍ರೋಪ್‍
ನಾಮವಾಚಕ

ಕಾಲುಹಗ್ಗ; ಪಾದರಜ್ಜು; ಹಡಗಿನ ಪಟ ಸುತ್ತುವಾಗ ಯಾ ಹಾಯಿಯ ಮುದುರುಪಟ್ಟಿಗಳನ್ನು ಮಡಿಚುವಾಗ ಹಾಯಿಮರದ ಕೆಳಗೆ ನಾವಿಕರು ನಿಂತುಕೊಳ್ಳಲು ಬಿಗಿದಿರುವ ಹಗ್ಗ.