foot-poundal ಹುಟ್‍ಪೌಂಡಲ್‍
ನಾಮವಾಚಕ

(ಭೌತವಿಜ್ಞಾನ) ಹುಟ್‍ಪೌಂಡಲು (ಕೆಲಸ ಯಾ ಶಕ್ತಿಯ ಒಂದು ಮಾನ); ಒಂದು ಪೌಂಡಲು ಬಲಕ್ಕೆ ಒಳಗಾಗಿರುವ ಬಿಂದು ಒಂದು ಅಡಿ ಚಲಿಸಿದಾಗ ನಡೆಯುವ ಕೆಲಸ ಯಾ ಹಾಗೆ ಚಲಿಸಲು ಬೇಕಾಗುವ ಶಕ್ತಿ.