foot-pound-second ಹುಟ್‍ಪೌಂಡ್‍ಸೆಕೆಂಡ್‍
ಗುಣವಾಚಕ

(ಭೌತವಿಜ್ಞಾನ) ಹುಟ್‍ಪೌಂಡ್‍ ಸೆಕಂಡ್‍; ಉದ್ದಕ್ಕೆ ಅಡಿ, ದ್ರವ್ಯರಾಶಿಗೆ ಪೌಂಡು, ಮತ್ತು ಕಾಲಕ್ಕೆ ಸೆಕೆಂಡು ಮಾನಗಳಾಗಿರುವ ಅಳತೆ ಪದ್ಧತಿಯ.