foot-pound ಹುಟ್‍ಪೌಂಡ್‍
ನಾಮವಾಚಕ

(ಭೌತವಿಜ್ಞಾನ) ಹುಟ್‍ಪೌಂಡು (ಕೆಲಸದ ಯಾ ಶಕ್ತಿಯ ಒಂದು ಮಾನ) ಒಂದು ಪೌಂಡ್‍ ತೂಕವನ್ನು ಒಂದು ಅಡಿ ಮೇಲಕ್ಕೆ ಎತ್ತಿದರೆ ನಡೆಯುವ ಕೆಲಸ ಯಾ ಹಾಗೆ ಎತ್ತಲು ಬೇಕಾಗುವ ಶಕ್ತಿ.