foot-fault ಹುಟ್‍ಹಾಲ್ಟ್‍
ನಾಮವಾಚಕ

(ಲಾನ್‍ ಟೆನಿಸ್‍ ಆಟ) ಹೆಜ್ಜೆತಪ್ಪು; ಹೆಜ್ಜೆದೋಷ; ಆಟಗಾರ ಚೆಂಡನ್ನು ಸರ್ವ್‍ ಮಾಡುವಾಗ ಓಡುವುದು, ಬೇಸ್‍ಲೈನನ್ನು ತುಳಿಯುವುದು, ಮೊದಲಾದವನ್ನು ಮಾಡುವ ತಪ್ಪು.