foot-candle ಹುಟ್‍ಕ್ಯಾಂಡ್‍ಲ್‍
ನಾಮವಾಚಕ

(ಭೌತವಿಜ್ಞಾನ) ಹುಟ್‍ಕ್ಯಾಂಡಲ್‍ (ಪ್ರಕಾಶನದ (illuminance) ಒಂದು ಮಾನ); ಯಾವುದೇ ತಲದ ಮೇಲಿನ ಎಲ್ಲಾ ಬಿಂದುಗಳೂ ಒಂದು ಕ್ಯಾಂಡಲ್‍ ಪ್ರಕಾಶವಿರುವ ಒಂದು ಆಕರದಿಂದ ಒಂದು ಅಡಿ ದೂರವಿರುವಾಗ, ಆ ತಲದ ಮೇಲಣ ಪ್ರಕಾಶನ (ಚದರ ಅಡಿಗೆ ಒಂದು ಲೂಮೆನ್‍).