foolishly ಹೂಲಿಷ್‍ಲಿ
ಕ್ರಿಯಾವಿಶೇಷಣ
  1. ಅವಿವೇಕದಿಂದ; ವಿವೇಚನೆ ಇಲ್ಲದೆ.
  2. ದಡ್ಡತನದಿಂದ; ತಿಳಿವಳಿಕೆ ಇಲ್ಲದೆ.
  3. ಹಾಸ್ಯಾಸ್ಪದವಾಗಿ.