foolish ಹೂಲಿಷ್‍
ಗುಣವಾಚಕ
  1. ಅವಿಚಾರದ; ವಿವೇಚನೆಯಿಲ್ಲದ; ಮುಂದಾಲೋಚನೆಯಿಲ್ಲದ; ಅವಿವೇಕದ.
  2. ದಡ್ಡತನದ; ಬುದ್ಧಿಹೀನ; ತಿಳಿಗೇಡಿಯ; ತಿಳಿವಳಿಕೆಯಿಲ್ಲದ.
  3. ಹಾಸ್ಯಾಸ್ಪದವಾದ; ನಗೆಪಾಟಲಿನ; ನಗೆಗೀಡಾಗುವ: a foolish little hat ಒಂದು ಹಾಸ್ಯಾಸ್ಪದವಾದ ಸಣ್ಣ ಟೋಪಿ.
  4. ಅಲ್ಪ; ಕ್ಷುಲ್ಲಕ; ಕೆಲಸಕ್ಕೆ ಬಾರದ: foolish little paper knives ಕೆಲಸಕ್ಕೆ ಬಾರದ ಕಾಗದದ ಚಾಕುಗಳು.