foolery ಹೂಲರಿ
ನಾಮವಾಚಕ
  1. ಹುಚ್ಚಾಟ; ಹುಚ್ಚು ವರ್ತನೆ.
  2. ಅವಿವೇಕ; ಮುಟ್ಠಾಳತನ; ಹಾಸ್ಯಾಸ್ಪದವಾದ ನಡವಳಿಕೆ ಯಾ ಕೆಲಸ.
  3. (ಒಬ್ಬನನ್ನು) ಹುಚ್ಚೆಬ್ಬಿಸುವುದು; ಲೇವಡಿಮಾಡುವುದು.
  4. ಹುಚ್ಚರು; ದಡ್ಡರು; ಅವಿವೇಕಿಗಳು.