fool-proof ಹೂಲ್‍ಪ್ರೂಹ್‍
ಗುಣವಾಚಕ

(ಯಂತ್ರ, ನಿಯಮ, ಮೊದಲಾದವುಗಳ ವಿಷಯದಲ್ಲಿ) ಮೌಢ್ಯರೋಧಕ; ತಪ್ಪುಮಾಡಲು ಆಸ್ಪದವಿಲ್ಲದ; ತಪ್ಪಾಗಿ ತಿಳಿಯಲು ಸಾಧ್ಯವಿಲ್ಲದ.