foodless ಹೂಡ್‍ಲಿಸ್‍
ಗುಣವಾಚಕ
  1. ತಿಂಡಿ ಇಲ್ಲದ; ಆಹಾರವಿಲ್ಲದ; ನಿರಾಹಾರ; ಊಟವಿಲ್ಲದ.
  2. ಆಹಾರ ಬೆಳೆಯದ; ಬರಡಾದ; ಫಲವತ್ತಿಲ್ಲದ: foodless deserts ಬರಡು ಮರುಭೂಮಿ.
  3. ಪೌಷ್ಟಿಕಾಂಶಗಳಿಲ್ಲದ; ಪುಷ್ಟಿ ಇಲ್ಲದ; ಸತ್ತ್ವಹೀನ; ಸಾರವಿಲ್ಲದ: foodless alcohol ಪುಷ್ಟಿ ಇಲ್ಲದ ಆಲ್ಕಹಾಲು.