food-chain ಹೂಡ್‍ಚೇನ್‍
ನಾಮವಾಚಕ

ಆಹಾರ ಸರಪಳಿ; ಖಾದ್ಯಶ್ರೇಣಿ; ಸಸ್ಯಗಳನ್ನು ತಿನ್ನುವ ಕೀಟಗಳು, ಅವುಗಳನ್ನು ತಿನ್ನುವ ಚಿಕ್ಕ ಪ್ರಾಣಿಗಳು, ಚಿಕ್ಕ ಪ್ರಾಣಿಗಳನ್ನು ತಿನ್ನುವ ದೊಡ್ಡಪ್ರಾಣಿಗಳು – ಹೀಗೆ ಒಂದರ ಆಹಾರ ಇನ್ನೊಂದಾಗಿರುವ ಜೀವಿಗಳ ಶ್ರೇಣಿ.