fontanelle ಹಾಂಟನೆಲ್‍
ನಾಮವಾಚಕ

ಹಾಂಟನೆಲ್‍; ನೆತ್ತಿ ಸುಳಿ; ಅಳಿನೆತ್ತಿ; ನೆತ್ತಿಕುಳಿ; ಶಿಶುಗಳ ತಲೆಬುರುಡೆ ಮೂಳೆಗಳ ನಡುವೆ ಪೊರೆಯಿಂದ ಮುಚ್ಚಿಕೊಂಡಿರುವ ತೆರಪು.