See also 2font
1font ಹಾಂಟ್‍
ನಾಮವಾಚಕ
  1. (ಕ್ರೈಸ್ತ) ಜ್ಞಾನ ಸ್ನಾನದ, ದಿವ್ಯಸ್ನಾನದ – ತೊಟ್ಟಿ. Figure: font
  2. (ಕ್ರೈಸ್ತಧರ್ಮ) ಪವಿತ್ರೋದಕ ಪಾತ್ರೆ.
  3. ತೈಲದಾನಿ; ದೀಪದಲ್ಲಿ ಎಣ್ಣೆ ಇರುವ ಭಾಗ.
See also 1font
2font ಹಾಂಟ್‍
ನಾಮವಾಚಕ

= 2fount.