fondue ಹಾಂಡ್ಯೂ(ಡೂ)
ನಾಮವಾಚಕ

ಹಾಂಡ್ಯೂ(ಡೂ); ಚೀಸನ್ನು ಕರಗಿಸಿ ವೈನ್‍, ಬ್ರಾಂದಿ, ಮೊದಲಾದವನ್ನು ಸೇರಿಸಿ ರುಚಿ ಕೊಟ್ಟು ತಯಾರಿಸಿದ ಒಂದು ಬಗೆಯ ಭಕ್ಷ್ಯ.