fondness ಹಾಂಡ್‍ನಿಸ್‍
ನಾಮವಾಚಕ
  1. (ಪ್ರಾಚೀನ ಪ್ರಯೋಗ) ಅವಿವೇಕ; ಮೂರ್ಖತನ.
  2. ಹುಚ್ಚು ಪ್ರೀತಿ; ಅತಿ ಪ್ರೀತಿ; ಅತಿ – ಲಾಲನೆ, ಮಮತೆ, ಪ್ರೇಮ, ಮುದ್ದು.
  3. ಆಸೆ; ಇಷ್ಟ; ಒಳವು: fondness for argument ವಾದದ ಆಸೆ.