fondly ಹಾಂಡ್‍ಲಿ
ಕ್ರಿಯಾವಿಶೇಷಣ
  1. ಹುಚ್ಚು ನಂಬಿಕೆಯಿಂದ ; ಮುಗ್ಧ ಭರವಸೆಯಿಂದ.
  2. ಅತಿಪ್ರೀತಿಯಿಂದ; ಹುಚ್ಚುಪ್ರೀತಿಯಿಂದ; ಅತಿಲಾಲನೆಯಿಂದ.
  3. ಮಮತೆಯಿಂದ; ಪ್ರೇಮದಿಂದ; ಮುದ್ದಿನಿಂದ; ಮೆಚ್ಚಿನಿಂದ; ಆಸೆಯಿಂದ.