fondle ಹಾಂಡ್‍ಲ್‍
ಸಕರ್ಮಕ ಕ್ರಿಯಾಪದ

ಮುದ್ದಿಸು; ಎತ್ತಿ ಮುದ್ಡಾಡು; ಲಾಲನೆ ಮಾಡು; ರಮಿಸು; ಪ್ರೀತಿಯಿಂದ ನೇವರಿಸು.

ಅಕರ್ಮಕ ಕ್ರಿಯಾಪದ

(ಅತಿ ಪ್ರೀತಿ ತೋರಿಸಲು) ಮುದ್ದಾಡು; ಪ್ರೀತಿಯಿಂದ ನಡೆದುಕೊ.