fond ಹಾಂಡ್‍
ಗುಣವಾಚಕ
  1. ಹುಚ್ಚುನಂಬಿಕೆಯ; ಮುಗ್ಧ ಶ್ರದ್ಧೆಯ; ಹುಚ್ಚುಧೈರ್ಯದ; ಮುಗ್ಧ ನಿರೀಕ್ಷೆಯ; ಹುಚ್ಚು ಭರವಸೆಯ: fond hopes of success ಗೆಲವಿನ ಹುಚ್ಚು ನಂಬಿಕೆಗಳು.
  2. ಅತಿ ಪ್ರೀತಿಯ; ಹುಚ್ಚು ಪ್ರೀತಿಯ; ಅತಿ ಲಾಲನೆಯ; ಲೋಲ.
  3. ಪ್ರೀತಿಯ; ಮಮತೆಯ; ಪ್ರೇಮದ; ಮುದ್ದಿನ; ಮೆಚ್ಚಿನ.
ಪದಗುಚ್ಛ

fond of (ಕಂಡರೆ) ಹೆಚ್ಚು ಪ್ರೀತಿಯುಳ್ಳ; ಹೆಚ್ಚು ಒಲುಮೆಯುಳ್ಳ; ಬಹಳ ಇಷ್ಟವುಳ್ಳ; ಕಟ್ಟಕ್ಕರೆಯುಳ್ಳ.