fomentation ಹೋಮೆಂಟೇಷನ್‍
ನಾಮವಾಚಕ
  1. (ಬಿಸಿ ನೀರಿನಿಂದ, ಔಷಧದ್ರವದಿಂದ) ಕಾವುಕೊಡುವುದು; ಶಾಖಕೊಡುವುದು.
  2. (ಮನೋವೃತ್ತಿ, ನಡತೆ, ರಾಜದ್ರೋಹ, ಮೊದಲಾದವನ್ನು) ಉತ್ತೇಜಿಸುವುದು; ಪ್ರೇರಿಸುವುದು; ಚಿತಾವಣೆ.
  3. ಬಿಸಿ ಬಟ್ಟೆ; ಶಾಖವಸ್ತ್ರ; ಮುಖ್ಯವಾಗಿ ಶಾಖಕೊಡಲು ಉಪಯೋಗಿಸುವ ಹ್ಲಾನಲ್‍ ಬಟ್ಟೆ.