foment ಹೊ(ಹ)ಮೆಂಟ್‍
ಸಕರ್ಮಕ ಕ್ರಿಯಾಪದ
  1. (ಬಿಸಿನೀರಿನಿಂದ, ಔಷಧ ದ್ರವದಿಂದ) ಕಾವುಕೊಡು; ಶಾಖಕೊಡು.
  2. (ಮನೋವೃತ್ತಿ, ನಡತೆ, ರಾಜದ್ರೋಹ, ಮೊದಲಾದವನ್ನು) ಉತ್ತೇಜಿಸು; ಪ್ರೇರಿಸು; ಚೋದಿಸು; ಎಬ್ಬಿಸು; ಕೆರಳಿಸು; ಚಿತಾಯಿಸು; ಚಿತಾವಣೆ ಮಾಡು.