follower ಹಾಲೋಅರ್‍
ನಾಮವಾಚಕ
  1. ಹಿಂದೆ ಹೋಗುವವ; ಹಿಂಬಾಲಕ; ಅನುಚರ.
  2. ಒಂದರ ನಂತರ ಬರುವದು; ಅನುಗತವಾಗುವದು.
  3. ಬೆನ್ನುಹತ್ತುವವ; ಬೆನ್ನಟ್ಟಿಹೋಗುವವ.
  4. ಸೇವಕ; ಪರಿಚಾರಕ; ಹಿಂಬಾಲಕ.
  5. ಶಿಷ್ಯ; ಅನುಯಾಯಿ.
  6. (ಪ್ರಾಚೀನ ಪ್ರಯೋಗ) ಹೆಣ್ಣಾಳಿನ ಪ್ರಣಯಿ; ಮನೆ ಕೆಲಸದವಳನ್ನು ಪ್ರೀತಿಸುವವ.
  7. ಅನುಚಾಲಕ; ಬೇರೊಂದು ಭಾಗದಿಂದ ಚಾಲನೆ ಪಡೆಯುವ ಯಂತ್ರದ ಭಾಗ, ಉದಾಹರಣೆಗೆ ಹಲ್ಲುಚಕ್ರ.