follow-up ಹಾಲೋಅಪ್‍
ನಾಮವಾಚಕ

(ಒಂದು ಕಾರ್ಯದ) ಮುಂಬರಿಕೆ; ಮುನ್ನಡೆ; ಮುಖ್ಯವಾಗಿ ಹಿಂದಿನದನ್ನು ಪ್ರಸ್ತಾಪಿಸಿ ಮಾಡಿದ ಎರಡನೆಯ ಜಾಹೀರಾತು, ಕಳುಹಿಸಿದ ಕಾಗದ, ಮೊದಲಾದವು.