follow-through ಹಾಲೋತ್ರೂ
ನಾಮವಾಚಕ

(ಗಾಲ್ಫ್‍ಮೊದಲಾದ ಆಟಗಳಲ್ಲಿ) ಚೆಂಡನ್ನು ಹೊಡೆದ ತರುವಾಯ ಮುಂದುವರೆಸುವ ದಾಂಡಿನ ಬೀಸು.