follow-on ಹಾಲೋಆನ್‍
ನಾಮವಾಚಕ

ಹಾಲೋಆನ್‍; ನಿರ್ದಿಷ್ಟ ಸಂಖ್ಯೆಯ ರನ್ನುಗಳನ್ನು ಮಾಡದಿರುವುದರಿಂದ ಪಕ್ಷವು (ಬೋಲಿಂಗ್‍ ಸರದಿ ಬಿಟ್ಟು) ಮತ್ತೆ ಬ್ಯಾಟು ಮಾಡುವುದು, ಮರುಬ್ಯಾಟು ಮಾಡುವುದು.