follicular ಹಾಲಿಕ್ಯುಲರ್‍
ಗುಣವಾಚಕ
  1. ಹಾಲಿಕಲೀಯ; ಹಾಲಿಕಲಿನಂಥ, ಹಾಲಿಕಲಿಗೆ ಸೇರಿದ ಯಾ ಹಾಲಿಕಲುಗಳಿರುವ.
  2. ರೇಷ್ಮೆಯ ಗೂಡುಗಳಿಂದ ಕೂಡಿದ.
  3. ರೇಷ್ಮೆ ಗೂಡಿನ; ರೇಷ್ಮೆಯ ಗೂಡಿನಂತಿರುವ.