follicle ಹಾಲಿಕಲ್‍
ನಾಮವಾಚಕ

ಹಾಲಿಕಲು:

  1. ಕೋಶಕ; ದೇಹದ ಯಾವುದೇ ಭಾಗದಲ್ಲಿರುವ ಕಿರುಚೀಲ ಯಾ ಕುಹರ.
  2. (ಪ್ರಾಣಿವಿಜ್ಞಾನ) ಕಿರಿದಾದ ಕಂಠವುಳ್ಳ ಚೀಲದಂಥ ರಚನೆ, ಸಾಮಾನ್ಯವಾಗಿ ಸ್ರಾವಕಗ್ರಂಥಿ.
  3. ಅನೇಕ ಬೀಜಗಳಿರುವ, ಒಂದು ಕಡೆ ಮಾತ್ರ ತೆರೆದುಕೊಳ್ಳುವ ಫಲ.