folksy ಹೋಕ್ಸಿ
ಗುಣವಾಚಕ
  1. ಸ್ನೇಹಪರ; ಸಂಗಪ್ರಿಯ; ಜನರೊಂದಿಗೆ ಬೆರೆಯುವ; ಜನರ ಜೊತೆ ಸೇರುವ.
  2. ಅನೌಪಚಾರಿಕ; ಸಲಿಗೆಯ: he adopted a folksy style before election ಅವನು ಚುನಾವಣೆಗೆ ಮುಂಚೆ ಸಲಿಗೆಯ ಶೈಲಿಯನ್ನು ಅನುಸರಿಸಿದ.
  3. ಜಾನಪದೀಯ; ಜಾನಪದ ಕಲೆಯ ಯಾ ಸಂಸ್ಕೃತಿಯ ಲಕ್ಷಣಗಳುಳ್ಳ.