folksay ಹೋಕ್‍ಸೇ
ನಾಮವಾಚಕ

(ಸರಳಸ್ವಭಾವದ ಜನಗಳ ವಿಶಿಷ್ಟ ಲಕ್ಷಣ ತೋರಿಸುವ ಗಾದೆ, ನುಡಿಗಟ್ಟು, ಮೊದಲಾದ) ಜನನುಡಿ; ಜನೋಕ್ತಿ; ಲೋಕೋಕ್ತಿ.