folklore ಹೋಕ್‍ಲೋರ್‍
ನಾಮವಾಚಕ
  1. ಜನಶ್ರುತಿ; ಜನಪದ ಕಥೆಗಳು, ಪರಂಪರಾಗತವಾಗಿ ಬಂದ ನಂಬಿಕೆಗಳು, ಮೊದಲಾದವು.
  2. ಜಾನಪದ ಅಧ್ಯಯನ; ಜನಪದ ನಂಬಿಕೆ, ಕಥೆ, ಮೊದಲಾದವುಗಳ ಅಧ್ಯಯನ.