folk-ways ಹೋಕ್‍ವೇಸ್‍
ನಾಮವಾಚಕ

(ಬಹುವಚನ) ಜನರೀತಿ; ಲೋಕರೂಢಿ; ಸಮಾಜವೊಂದರ ಜನಗಳಲ್ಲಿ ಸಮಾನವಾಗಿರುವ ಸಾಂಪ್ರದಾಯಿಕ ವ್ಯವಹಾರಗಳು, ಜೀವನ ರೀತಿನೀತಿಗಳು, ಬದುಕಿನ ನಡೆನುಡಿಗಳು.