folk-memory ಹೋಕ್‍ಮೆಮರಿ
ನಾಮವಾಚಕ

ಮಂದಿನೆನಪು; ಜನಸ್ಮೃತಿ; ಜನಾಂಗೀಯ ಸ್ಮೃತಿ; ಜನವರ್ಗವೊಂದರಲ್ಲಿ ಉಳಿದು ಬಂದಿರುವ ಹಳೆಯ ಕಾಲದ ಘಟನೆ, ಸಂಗತಿ, ಮೊದಲಾದವುಗಳ ನೆನಪು.