foliar ಹೋಲಿಅರ್‍
ಗುಣವಾಚಕ
  1. ಎಲೆಯ; ಎಲೆಗಳ; ಪರ್ಣದ.
  2. ಎಲೆಗೆ, ಎಲೆಗಳಿಗೆ – ಸಂಬಂಧಿಸಿದ.
  3. ಎಲೆಯ ಸ್ವಭಾವದ; ಪರ್ಣೀಯ.
ಪದಗುಚ್ಛ

foliar feed ಗಿಡದ ಎಲೆಗಳಿಗೆ ಒದಗಿಸುವ ಮೇವು, ಆಹಾರ.