foliaged ಹೋಲಿಇಜ್ಡ್‍
ಗುಣವಾಚಕ
  1. ಪರ್ಣವಿಶಿಷ್ಟ ಎಲೆಗಳಿಂದ ಕೂಡಿದ: the variously foliaged mulberry ವಿಧವಿಧವಾದ ಎಲೆಗಳಿಂದ ಕೂಡಿದ ಉಪ್ಪುನೇರಳೆಗಿಡ.
  2. ಪರ್ಣಾಲಂಕೃತ; ಎಲೆಯಲಂಕಾರದಿಂದ ಕೂಡಿದ; ಎಲೆಗಳಿಂದ ಅಲಂಕರಿಸಿದ.