foliage ಹೋಲಿಇಜ್‍
ನಾಮವಾಚಕ
  1. (ಅಕ್ಷರಶಃ ಯಾ ಕಲೆಯಲ್ಲಿ ನಿರೂಪಿಸಿದಂತೆ)
    1. ಎಲೆಗಳು.
    2. ಎಲೆಗುಂಪಲು; ಎಲೆಗೊಂಚಲು; ಪರ್ಣಸಮೂಹ.
  2. ಎಲೆ, ಹೂವು ಮತ್ತು ರೆಂಬೆಗಳ ಗೊಂಚಲು.