foliaceous ಹೋಲಿಏಷಸ್‍
ಗುಣವಾಚಕ
  1. ಎಲೆಯಂಥ; ಪರ್ಣಸದೃಶ; ಎಲೆಯಂತಿರುವ.
  2. ಎಲೆಯಂಥ ಅಂಗಗಳುಳ್ಳ.
  3. ಎಲೆಗಳ.
  4. ಎಲೆಯೆಲೆಯಾದ; ಪದರಪದರವಾಗಿ ಸೀಳಿದ; ಪದರಪದರಗಳಾಗಿರುವ; ತೆಳು ರೇಕುಗಳಾಗಿರುವ.