folder ಹೋಲ್ಡರ್‍
ನಾಮವಾಚಕ
  1. ಮಡಿಸುವ, ಪದರ ಮಾಡುವ – ವ್ಯಕ್ತಿ ಯಾ ವಸ್ತು.
  2. (ಮುಖ್ಯವಾಗಿ) ಮಡಿಚಿಗ; ಕಾಗದ ಮಡಿಸುವ ಸಾಧನ, ಉಪಕರಣ.
  3. ಮಡಿಚೋಲೆ; ಹೋಲ್ಡರು; ಸುತ್ತೋಲೆ, ಪ್ರಕಟನಪತ್ರ, ಮೊದಲಾದವು.
  4. (ಬಹುವಚನದಲ್ಲಿ) ಮಡಿಚುಕನ್ನಡಕ.
  5. (ಕಾಗದ, ಪತ್ರ, ಮೊದಲಾದವುಗಳನ್ನು ಇಡಲು ಯಾ ಮುಚ್ಚಲು ಬಳಸುವ) ಹಗುರ ರಟ್ಟಿನ – ರಕ್ಷೆ, ಕವಚ, ಹೊದಿಕೆ; ಹೋಲ್ಡರು.