fold-out ಹೋಲ್ಡ್‍ಔಟ್‍
ನಾಮವಾಚಕ

ಮಡಿಚಿದ ಪುಟ; ಪುಸ್ತಕ, ಪತ್ರಿಕೆ, ಮೊದಲಾದವುಗಳಲ್ಲಿ ಮಡಿಚಿ ಸೇರಿಸಿದ್ದು, ಅದನ್ನು ಓದುಗನೇ ತೆರೆದುಕೊಳ್ಳಬೇಕಾದ, ಸಾಮಾನ್ಯ ಪುಟಕ್ಕಿಂತ ದೊಡ್ಡದಾಗಿ ಇರುವ ಪುಟ.