foison ಹಾಇಸನ್‍
ನಾಮವಾಚಕ

(ಪ್ರಾಚೀನ ಪ್ರಯೋಗ)

  1. ಸಮೃದ್ಧಿ; ಯಥೇಷ್ಟ; ಭರಪೂರ; ಬೇಕಾದಷ್ಟು; ದಂಡಿ; ಹೇರಳ; ಪುಷ್ಕಳತೆ.
  2. ಹುಲುಸು ಬೆಳೆ; ತುಂಬು ಸುಗ್ಗಿ.