foible ಹಾಇಬ್‍ಲ್‍
ನಾಮವಾಚಕ
  1. ಕುಂದು; ಕೊರತೆ; ಊನ; ಲೋಪ; ನ್ಯೂನತೆ; ಐಬು; ದೌರ್ಬಲ್ಯ; ಶ್ಲಾಘ್ಯವೆಂದು ತಪ್ಪಾಗಿ ಭಾವಿಸಿ ಹೆಮ್ಮೆ ಪಡುವ ಗುಣ: longing for past ages is a human foible ಗತಕಾಲಗಳಿಗೆ ಹಂಬಲಿಸುವುದು ಮಾನವ (ಸಹಜ) ದೌರ್ಬಲ್ಯ.
  2. (ಕತ್ತಿವರಸೆ) ಕತ್ತಿಯ ಅಲಗಿನ ಮೇಲ್ಭಾಗ; ಕತ್ತಿಯ ಮಧ್ಯದಿಂದ ಮೊನೆಯವರೆಗಿನ ಅಲಗಿನ ಭಾಗ.