fogyism ಹೋಗಿಇಸಮ್‍
ನಾಮವಾಚಕ
  1. ಮುದಿಗೊಡ್ಡುತನ; ಹಳೆಯ ಕಂದಾಚಾರದಲ್ಲಿರುವ ಸ್ಥಿತಿ; ಹಳೆಯ ಕಂದಾಚಾರ.
  2. ಮುದಿಗೊಡ್ಡುಗಳ ವಿಶಿಷ್ಟನಡತೆ; ಮುದಿಗೊಡ್ಡು ನಡತೆ; ಓಬೀರಾಯನ ಕಾಲದ ನಡವಳಿಕೆ.