fogydom ಹೋಗಿಡಮ್‍
ನಾಮವಾಚಕ
  1. ಮುದಿಗೊಡ್ಡುತನ; ಗೊಡ್ಡು ಸಂಪ್ರದಾಯಕತೆ.
  2. ಹಳೆಯ ಸಂಪ್ರದಾಯದವನ ಸ್ಥಿತಿ ಯಾ ಹಳೇ ಕಂದಾಚಾರ.
  3. ಮುದಿಗೊಡ್ಡುಗಳು; ಓಬೀರಾಯನ ಕಾಲದವರು.