fogy ಹೋಗಿ
ನಾಮವಾಚಕ

ಮುದಿಗೊಡ್ಡು; ಓಬೀರಾಯನ ಕಾಲದವನು: ಹಳೆಯ ಕಾಲದವನು: the board of directors were old fogies still living in the 19th century ನಿರ್ದೇಶಕಮಂಡಲಿಯವರು ಇನ್ನೂ 19ನೇ ಶತಮಾನದಲ್ಲಿಯೇ ಇರುವ ಮುದಿಗೊಡ್ಡುಗಳು.

ಪದಗುಚ್ಛ

old fogy = fogy.