foggy ಹಾಗಿ
ಗುಣವಾಚಕ
  1. (ವಾತಾವರಣದ ವಿಷಯದಲ್ಲಿ) ದಟ್ಟವಾದ; ಮಬ್ಬುಮಬ್ಬಾದ; ಕತ್ತಲೆಗವಿದ.
  2. ಮಂಜಿನ; ಕಾವಳದ.
  3. ಮಂಜಿನಂಥ; ಕಾವಳದಂಥ.
  4. ಮಂಜು ತುಂಬಿದ; ಮಂಜು ಕವಿದ; ಕಾವಳಮಯ: a foggy valley ಮಂಜು ಕವಿದ ಕಣಿವೆ.
  5. ಅಸ್ಪಷ್ಟ; ಮಸುಕಾದ; ಮಂಕಾದ: a foggy idea ಅಸ್ಪಷ್ಟವಾದ ಭಾವನೆ.
  6. ಗೊಂದಲಕ್ಕೆ ಬಿದ್ದ; ದಿಕ್ಕು ತೋಚದಂತಾದ.
  7. (ಕಣ್ಣು, ಮನಸ್ಸುಗಳ ವಿಷಯದಲ್ಲಿ) ಮಸುಕಾದ; ಅಸ್ಫುಟವಾದ.
ಪದಗುಚ್ಛ

have not the foggiest (ಸ್ಕಾಟ್ಲಂಡಿನ ಆಡುಮಾತಿನಲ್ಲಿ idea ಎಂಬ ಪದ ಅಧ್ಯಾಹಾರ) ಅದರ ಕಲ್ಪನೆಯೇ ಇಲ್ಲ; ಅದರ ಅಸ್ಪಷ್ಟ ಕಲ್ಪನೆ ಕೂಡ ಇಲ್ಲ.