fogbound ಹಾಗ್‍ಬೌಂಡ್‍
ಗುಣವಾಚಕ

(ನೌಕಾಯಾನ) (ಹಡಗು ಮೊದಲಾದವುಗಳ ವಿಷಯದಲ್ಲಿ) ಕಾವಳಬಂಧಿತ; ದಟ್ಟವಾದ ಮಂಜಿನಿಂದ ಸಂಚರಿಸಲಾಗದ, ಹೋಗಲಾರದ, ಮುಂದುವರಿಯಲಾಗದ.