fog-horn ಹಾಗ್‍ಹಾರ್ನ್‍
ನಾಮವಾಚಕ
  1. ಮಂಜಿನ ಕಹಳೆ; ಕಾವಳದ ಕಹಳೆ; ಮಂಜು ಮುಸುಕಿದಾಗ ಹಡಗುಗಳಿಗೆ ಎಚ್ಚರಿಕೆ ಕೊಡುವ ಕಹಳೆ.
  2. (ರೂಪಕವಾಗಿ) ಕರ್ಣಭೇದಕ ಧ್ವನಿ; ಕಿವಿ ತೂತುಬೀಳಿಸುವಂಥ ಗಂಟಲು; ಕಿವಿಯಡಚುವ ಗಂಟಲು.