foetus ಹೀಟಸ್‍
ನಾಮವಾಚಕ

ಭ್ರೂಣ; ಪಿಂಡ; ಉಲ್ಬ; ಉಲ್ವ; ಗರ್ಭದಲ್ಲಿ ಆಕಾರ ಬಂದಿರುವ ಭ್ರೂಣ; ಮುಖ್ಯವಾಗಿ ಗರ್ಭತಾಳಿದ ಮೇಲೆ ಎಂಟು ವಾರಗಳಾದ ಮಾನವ ಭ್ರೂಣ.