foetal ಹೀಟಲ್‍
ಗುಣವಾಚಕ
  1. ಭ್ರೂಣದ; ಭ್ರೂಣಸಂಬಂಧದ; ಪಿಂಡಸಂಬಂಧದ; ಭ್ರೂಣಸ್ವಭಾವದ; ಪಿಂಡಸ್ವಭಾವದ.
  2. ಭ್ರೂಣಸ್ಥಿತಿಯ; ಪಿಂಡ ಸ್ಥಿತಿಯ.